ಪ್ರಬುದ್ಧ ಸಾಗರೋತ್ತರ ವಿದ್ಯಾರ್ಥಿವೇತನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು QS world Ranking & US news ನಲ್ಲಿ ಪ್ರಕಟಿಸುವ ಒಟ್ಟಾರೆ ಗ್ಲೋಬಲ್ ರ‍್ಯಾಂಕಿಂಗ್ 325 (Global Ranking) ರೊಳಗೆ ಸ್ಥಾನ ಪಡೆದ ವಿದೇಶಿ ವಿಶ್ವ ವಿದ್ಯಾಲಯ/ಸಂಸ್ಥೆಗಳಲ್ಲಿ ಮಾತ್ರ ಕಡ್ಡಾಯವಾಗಿ UnConditional Offer Letter ಪಡೆದಿರಬೇಕು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

(ಸಹಾಯವಾಣಿ:- 080-22207784 / 9482300400 | ಇಮೇಲ್: swdpetc2011@gmail.com)

ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಗಳು
  • ಪ್ರಬುದ್ಧ ಯೋಜನೆಯ ಮಾರ್ಗಸೂಚಿ
  • QS/US News Overall Global Ranking 325 ರೊಳಗಿನ ವಿದೇಶಿ ವಿಶ್ವ ವಿದ್ಯಾಲಯಗಳಿಂದ
    Unconditional Offer Letter ಪಡೆಯುವ ಬಗ್ಗೆ
  • ಪ್ರಬುದ್ಧ ಯೋಜನೆಯಡಿ ವಿದೇಶಿ ವಿಶ್ವ ವಿದ್ಯಾಲಯದಲ್ಲಿ ಪಿ.ಹೆಚ್.ಡಿ ಅಧ್ಯಯನದ
    ಅವಕಾಶವನ್ನು ಕೈಬಿಡುವ ಬಗ್ಗೆ
  • GRE/GMAT ಅರ್ಹತಾ ಪರೀಕ್ಷೆಗಳನ್ನು ಕೈಬಿಡುವ ಬಗ್ಗೆ