PRE-METRIC SCHOLARSHIP MANAGEMENT SYSTEM
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಯಾವುದೇ ಕಾರಣಕ್ಕೂ ಕೊನೆಯ ದಿನಾಂಕವನ್ನು ವಿಸ್ತರಿಸುವದಿಲ್ಲ:
ಪ್ರಮುಖ ಸೂಚನೆಗಳು

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಕೂಡಲೇ ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಲಿಂಕ್ ಮಾಡಿಸಲು ಕ್ರಮ ವಹಿಸತಕ್ಕದ್ದು

Click here to download the Consent Form
Please update the School Running Status in TSWO Login by selecting menu - Administration --> School Running Status
ಆನ್-ಲೈನ್ ನೋಂದಣಿಯಲ್ಲಿ ತಮ್ಮ ಶಾಲೆಯ ವಿವರವು ದೊರಕದಿದ್ದಲ್ಲಿ, ಸಂಬಂಧಪಟ್ಟ ತಾಲೂಕು ಸಮಾಜ ಕಲ್ಯಾಣಧಿಕಾರಿಯನ್ನು ಸಂಪರ್ಕಿಸುವುದು
1) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ತನ್ನ ಹೆಸರಿನಲ್ಲಿ ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು.
2) ಪ್ರಸಕ್ತ ವರ್ಷ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಆನ್-ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
3) 2ನೇ ತರಗತಿಯಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಕಳೆದ ವರ್ಷಗಳಲ್ಲಿ ಆನ್-ಲೈನ್ ಅರ್ಜಿ ಸಲ್ಲಿಸದಿದ್ದರೆ, ಮಾನ್ಯುಯಲ್ ಅರ್ಜಿಯನ್ನು ಡೌನ್ಲೋಡ್ ಮಾಡಿ, ಭರ್ತಿ ಮಾಡಿ, ಶಾಲೆಯ ಮುಖ್ಯೋಪದ್ಯಾಯರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವುದು. (ಅರ್ಜಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ)
4) 2ನೇ ತರಗತಿಯಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಕಳೆದ ವರ್ಷಗಳಲ್ಲಿ ಆನ್-ಲೈನ್ ಅರ್ಜಿ ಸಲ್ಲಿಸಿದ್ದರೆ, ಸಮಾಜ ಕಲ್ಯಾಣ ಇಲಾಖೆ ನೀಡಿರುವ 14 ಅಂಕಿಗಳ ನೋಂದಣಿ ಸಂಖ್ಯೆಯನ್ನು ತಮ್ಮ ಶಾಲೆಯ ಮುಖ್ಯೋಪದ್ಯಾಯರಿಗೆ ಒದಗಿಸುವುದು.
 GENERAL SCHOLARSHIP MANUAL APPLICATION  UNCLEAN SCHOLARSHIP MANUAL APPLICATION
Click here to Download Manual Application Form for GENERAL SCHOLARSHIP for 2nd Standard to 8th Standard, who are registering first time in Online Click here to Download Manual Application Form for UNCLEAN OCCUPATION SCHOLARSHIP for 2nd Standard to 8th Standard, who are registering first time in Online
ವಿದ್ಯಾರ್ಥಿಗಳಿಗಾಗಿ
ಸಾಮಾನ್ಯ ವಿದ್ಯಾರ್ಥಿ ವೇತನ - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಕ್ತಾಯಗೊಂಡಿದೆ
Register School /ಶಾಲೆಗಳ ನೋಂದಣಿ
New Online Application for students whose parents are engaged in Uncleaned Occupation /ಅನ್ಯೆರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ ಮಕ್ಕಳ ವಿದ್ಯಾರ್ಥಿ ವೇತನ - ಹೊಸ ಆನ್-ಲೈನ್ ಅರ್ಜಿ
Reprint Acknowledgement/ಸ್ವೀಕೃತಿಯ ಮರುಮುದ್ರಣ
Instructions to Students/  ವಿದ್ಯಾರ್ಥಿಗಳಿಗೆ ಸೂಚನೆಗಳು  
Find Your Registration No./ ರಿಜಿಸ್ಟ್ರೇಷನ್ ಸಂಖ್ಯೆ ಹುಡುಕು  
Student Application Status/ ವಿದ್ಯಾರ್ಥಿಯ ಅರ್ಜಿಯ ಸ್ಥಿತಿ  
ಶಾಲೆಗಾಗಿ
Schoolwise Applications Status/ಶಾಲಾವಾರು ಅರ್ಜಿಗಳ ಸ್ಥಿತಿ
School Details/ ಶಾಲೆಯ ವಿವರ
Instructions to Headmasters/ ಮುಖ್ಯೋಪಾಧ್ಯಾಯರಿಗೆ ಸೂಚನೆಗಳು
TSWO's Mobile Numbers/ ತಾ.ಸ.ಕ.ಗಳ ದೂರವಾಣಿ ಸಂಖ್ಯೆಗಳು
Check School Running Status
Department Log In
User Name
Password
Please use your Post-Metric Scholarship User ID & Password
Applications Statistics /ಅರ್ಜಿಗಳ ಅಂಕಿಅಂಶ
Scholarship Sanction Details /ಶಿಷ್ಯವೇತನ ಮಂಜೂರಾತಿ ವಿವರ Select Financial Year
Help Line No.
080-22340956
9480843005