OGPA/CGPA ಕೋರ್ಸುಗಳ ಶೇಕಡವಾರು ಅಂಕಗಳನ್ನು ನಿರ್ಧರಿಸಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸಂಬಂಧಪಟ್ಟ ಉಪಕುಲಸಚಿವರು/ರಿಜಿಸ್ಟ್ರಾರ್/ಪ್ರಾಂಶುಪಾಲರಿಂದ ಸ್ಪಷ್ಟೀಕರಣ ತೆಗೆದುಕೊಳ್ಳುವುದು ಮತ್ತು ಅದರಂತೆ ಅರ್ಜಿಗಳನ್ನು ಮಂಜೂರು ಮಾಡುವುದು ಅಥವಾ ತಿರಸ್ಕರಿಸುವುದು. To Determine the Percentage of marks of OGPA/CGPA, District Officers should take the written Clarification from the VC/REGISTRAR/PRINCIPAL of the Concerned University/College and Sanction/Reject the Applications accordingly.