Logo of the Department

Bootstrap Example

☞ ಸಮಾಜ‌ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳವರು, ಪ್ರತಿ ಸೋಮವಾರ, ಮಂಗಳವಾರ ಹಾಗೂ ಬುಧವಾರದಂದು ಅಪರಾಹ್ನ 3.00 ಗಂಟೆಯಿಂದ 5.30 ರವರೆಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಲಭ್ಯರಿರುತ್ತಾರೆ. ತಮ್ಮ ಯಾವುದೇ ಅಹವಾಲುಗಳಿದ್ದಲ್ಲಿ ಈ ನಿಗದಿತ ಅವಧಿಯೊಳಗೆ ಭೇಟಿಯಾಗಬಹುದಾಗಿದೆ.

☞ಒಂದು ವೇಳೆ ನೇರ ಸಂದರ್ಶನ ಸಾಧ್ಯವಾಗದಿದ್ದಲ್ಲಿ, ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಕಾರ್ಯದರ್ಶಿಗಳವರು ಸಾರ್ವಜನಿಕರನ್ನು ಭೇಟಿಯಾಗುತ್ತಾರೆ.

☞ಯಾವುದೇ ಸಮಸ್ಯೆಗಳು ಪರಿಹಾರ/ಮಾಹಿತಿಗಾಗಿ ದಯವಿಟ್ಟು ನಮ್ಮ 24*7 ಸಹಾಯವಾಣಿ 9482300400 ಅನ್ನು ಸಂಪರ್ಕಿಸಿ.

☞ ವಿಳಾಸ :#233, ಎರಡನೇ ಮಹಡಿ,ವಿಕಾಸ ಸೌಧ,ಬೆಂಗಳೂರು..