Logo of the Department

ಸಮಾಜ ಕಲ್ಯಾಣ ಇಲಾಖೆ 24*7 ಸಹಾಯವಾಣಿ 9482300400 / ಸಮಾಜ ಕಲ್ಯಾಣ ಇಲಾಖೆ - Twitter ಲಿಂಕ್

  • A Certified Organic Tea
  • A Certified Organic Tea
  • A Certified Organic Tea
  • A Certified Organic Tea
  • A Certified Organic Tea
  • A Certified Organic Tea
  • A Certified Organic Tea
♦2020 & 2021 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ(ಸಿ.ಬಿ.ಎಸ್.ಇ &.ಐ.ಸಿ.ಎಸ್.ಇ) ಪರೀಕ್ಷೆಯಲ್ಲಿ ಶೇ.60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟಜಾತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ತಪ್ಪದೆ ಜೋಡಣೆ ಮಾಡುವುದು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಿಮ್ಮ ಎಸ್.ಎಸ್.ಎಲ್.ಸಿ ಸಂಖ್ಯೆಯನ್ನು ಅಪಡೇಟ್ ಮಾಡುವುದು.ನೀವು ಈಗಾಗಲೇ ನವೀಕರಿಸಿದ್ದರೆ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ.
♦2020 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.60% ರಿಂದ ಶೇ.74.99% ಹಾಗೂ ಶೇ.75% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟಜಾತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ತಪ್ಪದೆ ಜೋಡಣೆ ಮಾಡುವುದು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಸಂಖ್ಯೆಯನ್ನು ಅಪಡೇಟ್ ಮಾಡುವುದು.ನೀವು ಈಗಾಗಲೇ ಆಧಾರ್ ಸಂಖ್ಯೆಯನ್ನು ನವೀಕರಿಸಿದ್ದರೆ ಅಥವಾ ಬಹುಮಾನದ ಹಣವನ್ನು ಸ್ವೀಕರಿಸಿದ್ದರೆ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ.

ಇತ್ತೀಚಿನ ಸುದ್ದಿಗಳು



ಇತರ ಇಲಾಖೆಗಳು